DIABETES REVERSAL TIPS + DEHAROGYAKKE SIRIDHANYA ARIKE – ಡಯಾಬಿಟಿಸ್ ರಿವರ್ಸಲ್ ಟಿಪ್ಸ್ (ಸರಳವಾಗಿ ಮನೆಯಲ್ಲಿಯೇ ಡಯಾಬಿಟಿಸ್ ರಿವರ್ಸಲ್ ಮಾಡಿಕೊಳ್ಳಿ) + … ಮಹತ್ವ, ಉಪಯೋಗ, 50ಕ್ಕೂ ಹೆಚ್ಚು ಅಡುಗೆ ವಿಧಾನ)


Price: ₹330.00
(as of Feb 20, 2026 00:38:01 UTC – Details)
DIABETES REVERSAL TIPS ಡಯಾಬಿಟಿಸ್ ರಿವರ್ಸಲ್ ಟಿಪ್ಸ್ (ಸರಳವಾಗಿ ಮನೆಯಲ್ಲಿಯೇ ಡಯಾಬಿಟಿಸ್ ರಿವರ್ಸಲ್ ಮಾಡಿಕೊಳ್ಳಿ) Take Control of Your Health and Reverse Diabetes from the Comfort of Your Home! Are you tired of managing diabetes with temporary solutions? In “Diabetes Reversal Tips,” renowned specialist Dr. Preetham shares his 18 years of clinical expertise to show you that the true answer to overcoming diabetes lies not in a pill bottle, but in your lifestyle. ನಿಮ್ಮ ಆರೋಗ್ಯದ ಮೇಲೆ ನಿಯಂತ್ರಣ ಸಾಧಿಸಿ ಮತ್ತು ಮನೆಯಲ್ಲಿಯೇ ಆರಾಮವಾಗಿ Diabetes Reverse ಮಾಡಿಕೊಳ್ಳಿ! ತಾತ್ಕಾಲಿಕ ಪರಿಹಾರಗಳ ಮೂಲಕ Diabetes ನಿರ್ವಹಿಸಿ. ನೀವು ಸುಸ್ತಾಗಿದ್ದೀರಾ? ಪ್ರಖ್ಯಾತ ತಜ್ಞರಾದ ಡಾ|| ಪ್ರೀತಮ್ ಅವರು ತಮ್ಮ 18 ವರ್ಷಗಳ ವೈದ್ಯಕೀಯ ಅನುಭವದ ಸಾರವನ್ನು “Diabetes Reversal Tips” ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. Diabetes ಅನ್ನು ಗೆಲ್ಲಲು ಕೇವಲ ಮಾತ್ರೆಗಳು ಅಥವಾ ಔಷಧಿಗಳಷ್ಟೇ ಅಂತಿಮ ಪರಿಹಾರವಲ್ಲ, ಬದಲಿಗೆ ನಮ್ಮ Lifestyle ಬದಲಾವಣೆಯೇ ಅದಕ್ಕೆ ನಿಜವಾದ ಉತ್ತರ ಎಂಬುದನ್ನು ಅವರು ಈ ಪುಸ್ತಕದ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ. ಲೇಖಕರ ಬಗ್ಗೆ (About the Author): ಡಾ|| ಪ್ರೀತಮ್ ಬಿಳಿಲೆ ಡಾಕ್ಟರ್ ಪ್ರೀತಮ್ ಕೆಎಂಸಿ ಮಂಗಳೂರಿನಲ್ಲಿ ಎಂಬಿಬಿಎಸ್ ಮುಗಿಸಿ ತದನಂತರ ಕೇರಳದಲ್ಲಿ ಡಯಾಲಿಸಿಸ್ ಸೆಂಟರ್ ಮತ್ತು ಹಾರ್ಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದಾರೆ. ಡಾಕ್ಟರ್ ಜಾರ್ಜ್ ಅವರ ಅಸಿಸ್ಟೆಂಟ್ ಆಗಿ ಕೆಲಸ ಮಾಡುವಾಗ ಡಯಾಬಿಟಿಸ್ ನಲ್ಲಿ ಅದಮ್ಯ ಆಸಕ್ತಿ ಬೆಳೆಸಿಕೊಂಡ ಡಾಕ್ಟರ್ ಪ್ರೀತಮ್ ಚೆನ್ನೈನಲ್ಲಿರುವ ವಿಶ್ವ ಆರೋಗ್ಯ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಯಾಬಿಟಿಸ್ ರಿಸರ್ಚ್ ಸೆಂಟರ್ ನಲ್ಲಿ ಪೋಸ್ಟ್ ಗ್ರಾಜುಯೇಟ್ ಫೆಲೋಶಿಪ್ ಮುಗಿಸಿದ್ದಾರೆ. ಅಂತರಾಷ್ಟ್ರೀಯ ಏಷ್ಯನ್ ಜರ್ನಲ್ ಆಫ್ ಡಯಾಬಿಟಲಜಿ ನಲ್ಲಿ ಹೊಸ ಇನ್ಸುಲಿನ್ ಗಳ ಬಗ್ಗೆ ಪ್ರಬಂಧ ಮಂಡಿಸಿರುತ್ತಾರೆ. ಶಿವಮೊಗ್ಗದಲ್ಲಿ ಕಳೆದ 18 ವರ್ಷಗಳಿಂದ ಡಯಾಬಿಟಿಸ್ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಧುಮೇಹದಲ್ಲಿ ಔಷಧಿಗಳು ಕೇವಲ ತಾತ್ಕಾಲಿಕ ಪರಿಹಾರ ಮಾತ್ರ, ನಮ್ಮ ಜೀವನ ಶೈಲಿಯೇ ಅದಕ್ಕೆ ಸರಿಯಾದ ಉತ್ತರ ಎಂದು ಪ್ರತಿಪಾದಿಸುತ್ತಿರುವ ಡಾಕ್ಟರ್ ಪ್ರೀತಮ್ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿ ‘ಡಾಕ್ಟರ್ ಪ್ರೀತಮ್ ಡಯಾಬಿಟಿಸ್ ಎಜುಕೇಶನ್ ಮತ್ತು ರಿವರ್ಸಲ್ ಸೆಂಟರ್’ ಹೊಂದಿದ್ದಾರೆ. ಡಾಕ್ಟರ್ ಪ್ರೀತಮ್ಸ್ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ನಡೆಸುವ ಪರೀಕ್ಷೆಯನ್ನು ಪಾಸ್ ಮಾಡಿ ಅಧಿಕೃತ ಕ್ರಿಕೆಟ್ ಅಂಪೈರ್ ಕೂಡ ಆಗಿರುತ್ತಾರೆ. ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್ ಪತ್ರಿಕೆಗಳು ಡಯಾಬಿಟಿಸ್ ರಿವರ್ಸಲ್ ನಲ್ಲಿ ಮಾಡಿರುವ ಸಂಶೋಧನೆಗಾಗಿ ಪ್ರಶಸ್ತಿಯನ್ನು ಕೂಡ ಕೊಟ್ಟು ಗುರುತಿಸಿವೆ. ———– DEHAROGYAKKE SIRIDHANYA ARIKE ದೇಹಾರೋಗ್ಯಕ್ಕೆ ಸಿರಿಧಾನ್ಯ ಆರೈಕೆ (ಮಿಲೆಟ್ಸ್ ಮಹತ್ವ, ಉಪಯೋಗ, 50ಕ್ಕೂ ಹೆಚ್ಚು ಅಡುಗೆ ವಿಧಾನ) ಕಳೆದ ಹತ್ತು ವರ್ಷಗಳಿಂದ ಮತ್ತೆ ಕಿರುಧಾನ್ಯಗಳಿಗೆ ಪ್ರಾಶಸ್ತ್ರ ಸಿಗತೊಡಗಿದೆ. ಹೈದರಾಬಾದ್ನ ಡಿಡಿಎಸ್ ಸಂಸ್ಥೆಯ ಸತತ ಒತ್ತಡದಿಂದಾಗಿ ನವಣೆ, ಸಾಮೆ, ಕೊರ್ಲೆ, ಆರಕ ಮುಂತಾದ ಧಾನ್ಯಗಳನ್ನು ಬೆಳೆಯುವವರ ಹಾಗೂ ಬಳಸುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಕಿರುಧಾನ್ಯಗಳು ಪವಾಡಧಾನ್ಯಗಳಾಗಿ, ಸಿರಿಧಾನ್ಯಗಳಾಗಿ ಮತ್ತೆ ರಂಗಪ್ರವೇಶ ಮಾಡಿವೆ. ಪೋಷಕಾಂಶ ತಜ್ಞರ ಪ್ರಬಂಧಗಳಲ್ಲಿ ಅವಿತಿದ್ದ ಅವುಗಳ ಸದ್ಗುಣಗಳು ಹೊರಬಿದ್ದು ಸಾರ್ವಜನಿಕ ಮಾಧ್ಯಮಗಳಲ್ಲೂ ವಿಜೃಂಭಿಸತೊಡಗಿವೆ. ಸಿರಿಧಾನ್ಯಗಳಲ್ಲಿ ನಮ್ಮ ಆರೋಗ್ಯಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದ ನಾರಿನಂಶ, ಬಿ3, ಬಿ6 ಜೀವಸತ್ವಗಳು ಇವೆಯೆಂಬ ಹೊಗಳಿಕೆ ಸಿಗುತ್ತಿದೆ. ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ತಂಪು ನೀಡಬಲ್ಲ ‘ಸೆರೊಟೊನಿನ್’ ಅಂಶಗಳು ಸಿರಿಧಾನ್ಯದ ಸೇವನೆಯ ಮೂಲಕ ಮಿದುಳಿಗೆ ಸಿಗುತ್ತವೆ ಎಂತಲೂ ಹೇಳುತ್ತಾರೆ. ಈ ಪುಸ್ತಕದಲ್ಲಿ ಅಂಥ ಬಹಳಷ್ಟು ವಿವರಗಳನ್ನು ಡಾಕ್ಟರ್ ಲೀಲಾವತಿ ದೇವದಾಸ್ ಕೊಟ್ಟಿದ್ದಾರೆ. ಅವರು ಸಿರಿಧಾನ್ಯಗಳ ಸದ್ಗುಣಗಳನ್ನು ವಿವರಿಸಿದ್ದಷ್ಟೇ ಅಲ್ಲ, ರುಚಿರುಚಿಯಾಗಿ ಅವುಗಳಿಂದ ವಿಭಿನ್ನ ಖಾದ್ಯಗಳನ್ನು ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಕೂಡ ವಿವರಿಸಿದ್ದಾರೆ. ತುಸು ದುಬಾರಿ ಎನಿಸಿದರೂ ಸಿರಿಧಾನ್ಯಗಳನ್ನು ಖರೀದಿಸಿ ಬಳಸಬೇಕು; ಈ ಪುಸ್ತಕವನ್ನೂ ಖರೀದಿಸಬೇಕು. ಇದನ್ನು ಓದಿ, ಸಿರಿಧಾನ್ಯಗಳ ಬಹುಮುಖೀ ಸದ್ಗುಣಗಳ ಬಗ್ಗೆ ಅನಕ್ಷರಸ್ಥ ರೈತರಿಗೆ ತಿಳುವಳಿಕೆ ನೀಡಬೇಕು. ನಾಗೇಶ ಹೆಗಡೆ
ASIN : B0GM8HJQCN
Publisher : AMULYA PUSTAKA
Publication date : 31 December 2024
Print length : 220 pages
Item Weight : 250 g
Dimensions : 21.5 x 14 x 1 cm
Country of Origin : India
Packer : AMULYA BOOKS 91084 89686
Generic Name : BOOKS
Best Sellers Rank: #72,514 in Books (See Top 100 in Books) #1,671 in Healthy Living & Wellness
Related Posts
Pro360 Diabetic Care Protein Powder – 200g Protein Powder for Diabetic Patients Helps in Managing Blood Sugar Level| Roasted Coffee Diabetic Care Powder with DHA & Tri-Protein
Price: [price_with_discount](as of [price_update_date] - Details) [ad_1] Tailored Diabetic NutritionPro360 is a no added sugar…
Continue Reading
PEDIAGOLD PLUS- 100% Peptide Diet for Children – Vanilla Flavour – 400g
Price: [price_with_discount](as of [price_update_date] - Details) [ad_1] Product Description Premium Product This scientifically formulated powder…
Continue Reading
PEDIAGOLD – Sucrose Free 2 to 14 years Nutrition Powder For Children- Premium Vanilla – 400g
Price: [price_with_discount](as of [price_update_date] - Details) [ad_1] Product Description Is Discontinued By Manufacturer :…
Continue Reading
PEDIAGOLD – Sucrose Free Nutrition For Children- Premium Chocolate Powder- 400g
Price: [price_with_discount](as of [price_update_date] - Details) [ad_1] Product Description Is Discontinued By Manufacturer :…
Continue Reading
Lal Sweets Dharwad Peda 400g | Mithai for Holi | Authentic Karnataka Delicacy Made with Desi Ghee & Organic Milk | No Artificial Flavours | Pure & Sulfur-Free Sugar
Price: [price_with_discount](as of [price_update_date] - Details) [ad_1] Product Description Lal Sweets Dharwad Peda is a…
Continue Reading
Diabetes Health Mix – Nutrient-Dense Superfood Blend for Blood Sugar Control, Nerve Support, & Daily Energy | Bone & Muscle Strength | 2x Daily Fights Fatigue | Morning & Evening Nutrition | 250g
Price: [price_with_discount](as of [price_update_date] - Details) [ad_1] Benefits Great for strengthening nerves Bone and muscle…
Continue Reading
Pro360 Diabetic Care Protein Powder for the Dietary Management of People With Diabetes – Helps in Managing Blood Glucose -Chocolate (500 + 500g) Pack of 2
Price: [price_with_discount](as of [price_update_date] - Details) [ad_1] The dietary needs of a diabetes patients have…
Continue Reading
Diabetes Care Manage Blood Sugar Levels Nutrition Drink -350Gm X 3 Nutrition Drink (3X350 G Kesar Elaichi Flavored), Powder
Price: [price_with_discount](as of [price_update_date] - Details) [ad_1] Jubilant Nutrihance Nutritional Drink in delicious Kesar Ellaichi…
Continue Reading
Diabetes Care Drink | Manage Blood Sugar Levels & Weight Controls | Nutrition Drink (350 g Mango Badam Flavored) x Pack of 5
Price: [price_with_discount](as of [price_update_date] - Details) [ad_1] Jubilant Nutrihance Nutritional Drink in delicious Kesar Ellaichi…
Continue Reading
Ensure High Protein Drink for Physically Active Adults – Vanilla 400g, Red & Ensure Complete, Balanced Nutrition Drink For Adults 400g, Chocolate Flavour
Price: [price_with_discount](as of [price_update_date] - Details) [ad_1] Ensure High Protein Drink for Physically Active Adults…
Continue Reading
Leave a Reply